ಭಕ್ತ ಕುಂಬಾರ ಚಿತ್ರವು ೧೯೪೯ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಬೊಮ್ಮನ್ ಡಿ.ಇರಾನಿನವರು ನಿರ್ದೇಶಿಸಿದ್ದಾರೆ. ಹೊನ್ನಪ್ಪ ಭಾಗವತರ್ರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ. ಈ ಚಿತ್ರದಲ್ಲಿ ಸಿ.ಹೊನ್ನಪ್ಪ ಭಾಗವತರ್ ಮತ್ತು ಲಕ್ಷ್ಮಿಬಾಯಿ ನಾಯಕ ನಾಯಕಿಯಾಗಿ ನಟಿಸಿದ್ದಾರೆ. == ಚಿತ್ರದಲ್ಲಿ ನಟಿಸಿರುವವರು == ಸಿ.ಹೊನ್ನಪ್ಪ ಭಾಗವತರ್ ಲಕ್ಷ್ಮಿಬಾಯಿ ವಿಮಲಾನಂದ ದಾಸ್ ಪಂಡರಿ ಬಾಯಿ == ಉಲ್ಲೇಖಗಳು ==